ಶಿವಶರಣೆ ಅಕ್ಕಮ್ಮನ ವಚನಗಳು
Icon ಶಿವಶರಣೆ ಅಕ್ಕಮ್ಮನ ವಚನಗಳು

ಶಿವಶರಣೆ ಅಕ್ಕಮ್ಮನ ವಚನಗಳು

by Vishaya Kannada

Akkamma Complete Vachana Collection - Akkamma Complete Vachana Collection

App Nameಶಿವಶರಣೆ ಅಕ್ಕಮ್ಮನ ವಚನಗಳು
DeveloperVishaya Kannada
CategoryLibraries & Demo
Download Size1 MB
Latest Version3.0
Average Rating0.00
Rating Count0
Google PlayDownload
AppBrainDownload ಶಿವಶರಣೆ ಅಕ್ಕಮ್ಮನ ವಚನಗಳು Android app
Screenshot ಶಿವಶರಣೆ ಅಕ್ಕಮ್ಮನ ವಚನಗಳು
Screenshot ಶಿವಶರಣೆ ಅಕ್ಕಮ್ಮನ ವಚನಗಳು
Screenshot ಶಿವಶರಣೆ ಅಕ್ಕಮ್ಮನ ವಚನಗಳು
Screenshot ಶಿವಶರಣೆ ಅಕ್ಕಮ್ಮನ ವಚನಗಳು
Akkamma Complete Vachana Collection - ಅಕ್ಕಮ್ಮನ ಸಂಪೂರ್ಣ ವಚನ ಸಂಗ್ರಹ.
ಶಿವಶರಣೆ ಅಕ್ಕಮ್ಮನ ವಚನಗಳು. 'ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ' ಅಂಕಿತನಾಮ ದಲ್ಲಿ ೧೫೪ ವಚನಗಳನ್ನು ರಚಿಸಿದ್ದಾಳೆ. ಜನ್ಮ ಸ್ಥಳ ಏಲೇಶ್ವರ (ಏಲೇರಿ). ಐಕ್ಯಸ್ಥಳ - ಕಲ್ಯಾಣ. ಅಧಿದೈವ ರಾಮೇಶ್ವರ. ಅಕ್ಕಮ್ಮನ ಬಗೆಗೆ, ಆಕೆಯ ಜೀವನ ಚರಿತ್ರೆಯ ಬಗೆಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಆಕೆ ಒಬ್ಬ ಕೃಷಿಕಾಯಕದ ಮಹಿಳೆಯಾಗಿರಬಹುದೆಂದು ತಿಳಿದುಬರುತ್ತದೆ. ಮದುವೆಯಾಗದೆ, ಸ್ವತಂತ್ರ ಜೀವನ ನಡೆಸಿರಬೇಕೆಂದು ಊಹಿಸಬಹುದಾಗಿದೆ. ಅಕ್ಕಮ್ಮನ ಕಾಲ ಕ್ರಿ.ಶ. 1160 ಆಗಿದೆ. ಈಕೆಯ ಮೊದಲಿನ ಹೆಸರು ರೆಮ್ಮವ್ವೆಯಾಗಿತ್ತು. ಈಕೆ ಯಾದಗಿರಿ ಜಿಲ್ಲೆಯ ಏಲೇರಿ ಗ್ರಾಮದಲ್ಲಿ ಜನಿಸಿರಬಹುದಾಗಿದೆ. ಇದೇ ಊರಿನಲ್ಲಿದ್ದ ಏಲೇರಿ ಕೇತಯ್ಯನವರ ಪ್ರಭಾವ ಇವಳ ಮೇಲಾಗಿರಬಹುದು. ಅಕ್ಕಮ್ಮನ ವಚನಗಳನ್ನು ಅಧ್ಯಯನ ಮಾಡಿದಾಗ ಆಕೆ ವ್ರತಕ್ಕೆ ಮಹತ್ವದ ಸ್ಥಾನ ಕೊಟ್ಟಿದ್ದಾಳೆ. 64 ವ್ರತಗಳನ್ನು, 56 ಶೀಲಗಳನ್ನು, 32 ನೇಮಗಳನ್ನು ಹೇಳಿದ್ದಾಳೆ. ಈ ವ್ರತ ನೇಮಗಳು ಇತರ ಮಹಿಳೆಯರು ಸಾಂಪ್ರದಾಯಿಕವಾಗಿ ಆಚರಿಸುತ್ತಿದ್ದ ವ್ರತ - ನೇಮಗಳಂತಿರದೆ, ಇವೆಲ್ಲ ಶರಣಸಿದ್ದಾಂತಕ್ಕೆ ಬದ್ಧವಾದ ವ್ರತ - ನೇಮಗಳಾಗಿದ್ದುವೆಂಬುದು ಬಹುಮುಖ್ಯವಾಗುತ್ತದೆ. ವಚನ ಸಂಖ್ಯೆಯ ದೃಷ್ಟಿಯಿಂದ ಅಕ್ಕಮಹಾದೇವಿ ಮತ್ತು ನೀಲಮ್ಮನ ನಂತರದ ಸ್ಥಾನ ಈಕೆಗೆ ಸಲ್ಲುತ್ತದೆ. ವ್ರತ, ನೇಮ, ಆಚಾರ, ಶೀಲ - ಇವು ಈಕೆಯ ವಚನಗಳ ಮೂಲ ದ್ರವ್ಯ. ಅವುಗಳಿಗೆ ಪೂರಕವಾಗಿ ಧಾನ್ಯ, ಪಶು-ಪಕ್ಷಿ; ಜನಪದ ನಂಬಿಕೆ, ರೂಢಿ, ವೃತ್ತಿಪರಿಭಾಷೆಗಳಲ್ಲಿ ಅಕಾರ ಪಡೆದ ಈ ವಚನಗಳು ಅ ಕಾಲದ ಸಾಮಾಜಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಸಹಾಯಕವಾಗಿವೆ.
For Any Issues OR feature improvement please reach out to [email protected] OR through contact form in https://vishaya.in website

Recent changes:
* ಶಿವಶರಣೆ ಅಕ್ಕಮ್ಮನ ಸಂಪೂರ್ಣ ವಚನ ಸಂಗ್ರಹ
* Complete Collection of Vachanakarthi Akkamma
* Sharing to WhatsApp / Facebook / Twitter etc.. provided
* Works Offline without Internet

More apps from the developer

Related Apps

More Apps like ಶಿವಶರಣೆ ಅಕ್ಕಮ್ಮನ ವಚನಗಳು